ಉತ್ತಮ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಉತ್ತಮ
- ಒಳ್ಳೆಯ, ಹಿತವಾದ, ಸರಿಯಾದ, ಚೆನ್ನಾದ, ನಲ್, ನಲ್ಲ, ಒಳ್, ಬಕ್ಕೆ, ತನಿ
- ತಕ್ಕ, ಉಚಿತ, ಯೋಗ್ಯ
- ಸಮರ್ಪಕವಾದ, ಹದವಾದ, ತೃಪ್ತಿಕರವಾದ
- ಹಿತಕರವಾದ, ಉಲ್ಲಾಸಯುಕ್ತ
- ಆರೋಗ್ಯಕರ
- ಸಂಭಾವಿತ, ಉತ್ಕೃಷ್ಟ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಉತ್ತಮ
ಅನುವಾದ
[ಸಂಪಾದಿಸಿ]- English: first person, en: first person
ನಾಮಪದ
[ಸಂಪಾದಿಸಿ]ಉತ್ತಮ
- ಚತುರ್ದಶ ಮನುಗಳಲ್ಲಿ ಒಬ್ಬರು
- ______________
ಅನುವಾದ
[ಸಂಪಾದಿಸಿ]- English: [[ ]], en: