ಶಮನ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಶಮನ
- ಅರಿವಳಿಕೆ,ಸಂವೇದನ ಹಾರಿ,ನೋವು ನಾಶಕಕಾರಿ,ವೇದನಹರ
- ______________
ಅನುವಾದ
[ಸಂಪಾದಿಸಿ]- English: anaesthetic, en: anaesthetic
ನಾಮಪದ
[ಸಂಪಾದಿಸಿ]ಶಮನ
- ಶಾಂತಗೊಳಿಸುವುದು
- ನಿವಾರಣೆ,ಪರಿಹಾರ
- (ರೋಗವನ್ನು)ಗುಣಪಡಿಸುವಿಕೆ
- ನಾಶ
- (ಯಜ್ಞಯಾಗಾದಿಗಳಲ್ಲಿ ಪ್ರಾಣಿಗಳನ್ನು)ಬಲಿಕೊಡುವಿಕೆ
- ದಕ್ಷಿಣ ದಿಕ್ಕಿನ ಅಧಿಪತಿ,ಯಮ
- ಮೇಲುಹೊದಿಕೆ,ಉತ್ತರೀಯ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಶಮನ
- ಧರ್ಮರಾಜ,ಪಿತೃಪತಿ,ಸಮವರ್ತೀ,ಪರೇತರಾಟ್,ಕೃತಾಂತ,ಯಮುನಾಭ್ರಾತಾ,ಯಮರಾಟ್,ಯಮ,ಕಾಲ,ದಂಡಧರ,ಶ್ರಾದ್ಧದೇವ,ವೈವಸ್ವತ,ಅಂತಕ, (ಈ ೧೪ ಯಮನ ಹೆಸರು)
- ______________
ಅನುವಾದ
[ಸಂಪಾದಿಸಿ]- English: [[ ]], en: