ಪರಿಹಾರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಿಹಾರ
ಅನುವಾದ
[ಸಂಪಾದಿಸಿ]- English:
- ತೆಲುಗು:పరిహారము(ಪರಿಹಾರಮು)
ನಾಮಪದ
[ಸಂಪಾದಿಸಿ]ಪರಿಹಾರ
- ತ್ಯಜಿಸುವುದು,ತೊರೆಯುವುದು
- ನಿವಾರಣೆ,ಹೋಗಲಾಡಿಸುವುದು
- ಉತ್ತರ,ಸಮಾಧಾನ
- ನಷ್ಟವನ್ನು ತುಂಬಿಕೊಡುವಿಕೆ
- ಪ್ರಾಯಶ್ಚಿತ್ತ
- ತೆರಿಗೆಗಳಿಂದ ವಿನಾಯಿತಿ
- ರಾಮಬಾಣ : ಅತ್ಯುತ್ತಮ ಪರಿಹಾರ
ಅನುವಾದ
[ಸಂಪಾದಿಸಿ]- English: [[ ]], en: