ವಿಷಯಕ್ಕೆ ಹೋಗು
ಕಾಲ
- ಹೊತ್ತು, ಸಮಯ, ವೇಳೆ
- ವಿಧಿ, ಯಮ, ಅಂತಕ
ಕಾಲ
- ಧರ್ಮರಾಜ, ಪಿತೃಪತಿ, ಸಮವರ್ತೀ, ಪರೇತರಾಟ್, ಕೃತಾಂತ, ಯಮುನಾಭ್ರಾತಾ, ಶಮನ, ಯಮರಾಟ್, ಯಮ, ದಂಡಧರ, ಶ್ರಾದ್ಧದೇವ, ವೈವಸ್ವತ, ಅಂತಕ (ಈ ೧೪ ಯಮನ ಹೆಸರು)
- ______________
ಕಾಲ
- ಸೌರಿ, ಶನೈಶ್ವರ, ಶೌರಿ, ಶನಿ, ಮಂದ, ಪಂಗು, ಛಾಯಾಪುತ್ರ, ಅಸಿತ, ಅರ್ಕಜ (ಇವು ಶನೈಶ್ವರನ ಹೆಸರುಗಳು)
- ______________