ವಿಷಯಕ್ಕೆ ಹೋಗು

ಮೊಳೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೊಳೆ

  1. ಆಣಿ
    ಮೊಳೆಗರಿಕೆ; ಮೊಳೆದೋರು; ಮೊಳೆತಿರುವ ಹೆಸರಿನ ಕಾಳು ಗಳು; ಮೊಳಕೆ; ಗೋಡೆಗೆ ಮೊಳೆ ಹೊಡೆಯಬಾರದು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೊಳೆ

  1. ಗೋಡೆಗೆ ಮೊಳೆ ಹೊಡೆದು ಚೀಲವನ್ನು ನೇತುಹಾಕಿದ

ಅನುವಾದ

[ಸಂಪಾದಿಸಿ]
ಮೊಳೆ ಬಡಿದು ಹಗ್ಗ ಕಟ್ಟಿದೆ

ನಾಮಪದ

[ಸಂಪಾದಿಸಿ]

ಮೊಳೆ

  1. ಹಣ್ಣಿನ ಮೊಳೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೊಳೆ

  1. ___________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಮೊಳೆ

  1. ಮೂಡು,ಉದಯಿಸು,ಚಿಗುರು,ಅಂಕುರಿಸು
    ಮೊಳೆತ ಕಾಳುಗಳು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೊಳೆ

  1. ___________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮೊಳೆ

  1. ಕುಡಿ,ಮೊಳಕೆ
  2. ಮೂಲವ್ಯಾಧಿಯಲ್ಲಿ, ಗುದ ಪ್ರದೇಶದಲ್ಲಿ ಮೊಳಕೆಯಾಕಾರದಲ್ಲಿ ಕಾಣಿಸಿಕೊಳ್ಳುವ ದುರ್ಮಾಂಸ
  3. ಮೊಡವೆ, ಗುಳ್ಳೆಗಳ ತುದಿ
  4. ಚೂಪಾದ ತುದಿಯುಳ್ಳ ಲೋಹದ ಉಪಕರಣ,ಆಣಿ
  5. ಲೋಹವಸ್ತುಗಳ ಮೇಲೆ ಅಕ್ಷರಗಳನ್ನು ಕೊರೆಯುವ ಚೂಪಾದ ಸಾಧನ,ಕಂಠ
  6. ಮುದ್ರಣ ಕಾರ್ಯದಲ್ಲಿ ಬಳಸುವ ಅಕ್ಷರಗಳ ಗುರುತಿರುವ ಲೋಹದ ಸಾಧನ,ಅಚ್ಚಿನ ಮೊಳೆ
  7. ಅಭಿವ್ಯಕ್ತಿ,ತೋರಿಕೆ
"https://kn.wiktionary.org/w/index.php?title=ಮೊಳೆ&oldid=413561" ಇಂದ ಪಡೆಯಲ್ಪಟ್ಟಿದೆ