ವಿಷಯಕ್ಕೆ ಹೋಗು
sprout
- ಚಿಗುರ್, ಚಿಗುರು, ಸುಳಿ, ಕುಡಿಲು, ಮೊಳಕೆ, ಎಳಗುಡಿ, ಎಳಗೊನರ್, ಮುಂಗು, ಅಗೆ, ತೊವಲು, ಕುಡಿ, ಕೊನರ್, ಕೊನರು, ಅಂಕುರ, ಪಲ್ಲವ, ನೆನೆಕೊನೆ, ನನೆಕೊನೆ
sprout
- ಮೊಳೆ, ಚಿಗುರ್, ಚಿಗುರು, ಎಳೆತಳಲ್, ಮೊಳಕೆಯೊಡೆ, ಮೊಳಕೆದೋರು, ಚಿಗಿ, ಇಗರು, ಕೊನರ್, ಕೊನರು, ಕೊನರಿಡಿಸು, ಕೊನರಿಡು, ಕೊನರಿಸು, ಕೊನರೇರು, ಕೊನರೊಡೆ, ತಳಿರು, ತಳಿ, ತಳಲು, ಅಂಕುರಿಸು, ಮೊಳಕೆಯಿಡು, ಕುಡಿಯಿಡು, ಪಲ್ಲವಿಸು, ತೊವಲ್, ತೊವಲಿಕ್ಕು, ನನೆವೊಯ್, ನನೆಯೊತ್ತು, ಕುಡಿಗೊಳ್, ಕುಡಿನಿಮಿರ್, ಕುಡಿನಿಮಿರು, ಗಂಟೊಡೆ, ಮೊನೆದೋರು, ಮೊನೆದೋಱು