stud
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]stud
- ಅಶ್ವವರ್ಧನ ಶಾಲೆ, ಕುದುರೆಗಾವಲು, ಕುದುರೆಗಾವಲ್
- ತಳಿಕುದುರೆ, ತಳಿಹೋರಿ
- (ಅಲಂಕಾರಕ್ಕಾಗಿ ಕೀಲಿಸಿದ) ಲೋಹದ ಮೊಳೆ, ಗುಬ್ಬಿ ಮೊಳೆ, ಮೊಳೆ, ಗುಬುಟು
- ಪಶುತಳಿ ಸಂವರ್ಧನ ಕ್ಷೇತ್ರ
- (ಜಾರದಿರಲೆಂದು ಬೂಟಿನ ಹಿಮ್ಮಡಿಯ ಕೆಳಗೆ ಹೊಡೆದಿರುವ) ಲೋಹದ ಮೊಳೆ