bolt
ವಿಕ್ಷನರಿ ಇಂದ
Jump to navigation
Jump to search
bolt
- ಚಿಲುಕ,ಚಿಲಕ,ಚಿಲುಕು,ತಾಳು,ತಾಪಾಳು,ಅಗುಳಿ,ಬಾಗಿಲ್ಕೋಲು,ಬಾಗಿಲುಕೋಲು,ಬೆಣೆ
- ಮೊಳೆ,ತಗಲುಮೊಳೆ,ಗುಬ್ಬಿಮೊಳೆ
- ಆಘಾತ,ಸಿಡಿಲು
bolt
- (ಹೆದರಿ)ಪಲಾಯನ ಮಾಡು,ಕಂಬಿಕೀಳು
- ಅಗುಳಿ ಹಾಕು
- ನುಂಗು,ಗಬಕ್ಕನೆ ನುಂಗಿಬಿಡು
bolt
- ನೆಟ್ಟಗೆ ನಿಂತ,ನೆಟ್ಟಗೆ ಕುಳಿತ