ಮುದ್ದು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮುದ್ದು

  1. ಚೆಲುವು,ಸೊಗಸು
    ಮುದ್ದುಗ; ಮುದ್ದುಗಾತಿ; ಮುದ್ದುನಗೆ; ಮುದ್ದುನುಡಿ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುದ್ದು

  1. ಮುದ್ದಿಸು; ಮುದ್ದಾಡು - ಮನೆಗೆ ಹಿಂದಿರುಗಿದ ಹುಡುಗನನ್ನು ಮುದ್ದಾಡಿದಳು; ಮುದ್ದಿಕ್ಕು
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುದ್ದು

  1. ಚುಂಬನ
    ಮುದ್ದಾಡು, ಮುದ್ದಿಡು, ಮುದ್ದಿಕ್ಕು
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುದ್ದು

  1. ಪ್ರೀತಿ,ಒಲವು
  2. ಸದರ,ಸಲುಗೆ
  3. ಮಕ್ಕಳಾಟಿಕೆ,ಬಾಲಲೀಲೆ
  4. ಪ್ರೀತಿಪಾತ್ರವಾದ ವಸ್ತು,ಪ್ರೀತಿಪಾತ್ರವಾದ ವ್ಯಕ್ತಿ
  5. ತುಟಿ,ಅಧರ
  6. ಬಯಸಿದುದು,ಇಷ್ಟಾರ್ಥ
    _______________

ನುಡಿಮಾರ್ಪು[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಮುದ್ದು&oldid=494858" ಇಂದ ಪಡೆಯಲ್ಪಟ್ಟಿದೆ