charm
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
charm
- ಮುದ್ದುತನ,ನಣ್ಪು,ಹೊನಹು,ಗಾಡಿ,ಸೊಂಪುತನ,ಚೆಲುವು,ಸೌಂದರ್ಯ,ಸೊಬಗು,ಸುಬಗು,ಲಾವಣ್ಯ
- ಆಕರ್ಷಣೆ,ಮೋಹಗೊಳಿಸುವಿಕೆ
- ತಾಯಿತ,ಯಂತ್ರ,ರಕ್ಷೆ
- ದೈವಿಕ ಶಕ್ತಿಯುಳ್ಳ-ಶ್ಲೋಕ,ಶಬ್ದ,ಕೃತ್ಯ,ವಸ್ತು
charm
- ಆಕರ್ಷಿಸು,ಮೋಹಗೊಳಿಸು,ಮೆಚ್ಚಿಸು
- ಮಂತ್ರಹಾಕು,ಮಾಟಮಾಡು
charm
- ಸೊಂಪು,ಸೊಗಸು,ಪಸ,ಪಸನು,ಹಸ,ಹಸನ,ಹಸನು,ಇರ್ಮೆ,ಒಲವರ,ಮುದ್ದು,ನೆಟ್ಟಿ,ಒಪ್ಪ, ವಲವರ