ಬಿಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ___________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ಒಬ್ಬರನ್ನು ಬಿಟ್ಟು ಬೇರೆಲ್ಲರೂ ನಮ್ಮೊಂದಿಗೆ ಬಂದಿದ್ದರು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ನಿಮ್ಮನ್ನು ಬಿಟ್ಟು ಉಳಿದವರನ್ನು ಕಳಿಸುತ್ತೇನೆ
ಅನುವಾದ
[ಸಂಪಾದಿಸಿ]- English: exclude, en:exclude
ಕ್ರಿಯಾಪದ
[ಸಂಪಾದಿಸಿ]ಬಿಡು
- ಅವನು ನನ್ನನ್ನು ಹೋಗಲು ಬಿಡುವದಿಲ್ಲ
- ಅವನನ್ನು ನಿನ್ನೆಯೇ ಸೆರೆಯಿಂದ ಬಿಟ್ಟಿದ್ದಾರೆ
- ___________________
- ___________________
- ___________________
ಅನುವಾದ
[ಸಂಪಾದಿಸಿ]- English:
ಕ್ರಿಯಾಪದ
[ಸಂಪಾದಿಸಿ]ಬಿಡು
- __________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ಮನೆ ಬಿಟ್ಟು ಹೋದವನು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ನೀರು ಬಿಡು; ಬಿಟ್ಟುಬಿಡು; ಕಾಯಿಬಿಡು; ಹೋಗಬಿಡು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ಹೆರೆಬಿಡು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ಬಿಟ್ಟುಹೋಗು - ಅವನಿಗೆ ಮದುವೆಯ ಹೇಳಿಕೆ ಕೊಡಲು ಬಿಟ್ಟು ಹೋಗಿದೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿಡು
- ಸುರುಳಿ ಬಿಡು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬಿಡು
ಕ್ರಿಯಾಪದ
[ಸಂಪಾದಿಸಿ]ಬಿಡು
- ತೊರೆ,ತ್ಯಜಿಸು
- ಅಡ್ಡಿಯಿಲ್ಲದಿರು,ಅಡೆಯಿಲ್ಲದಿರು
- ಕಟ್ಟಿನಿಂದ ಸಡಿಲಗೊಳಿಸು,ಹಿಡಿತದಿಂದ ಕಳಚು
- ಕಳಚಿಕೊಳ್ಳು
- (ಉಸಿರು)ಹೊರಹೊಮ್ಮಿಸು
- (ಬಾಯಿ,ಕಣ್ಣು)ತೆಗೆ,ತೆರೆ
- (ವಾಹನ, ಕುದುರೆ ಮುಂ.ವನ್ನು)ಓಡಿಸು
- (ಬಾಣ, ಈಟಿ ಮುಂ. ಆಯುಧಗಳನ್ನು)ಪ್ರಯೋಗಿಸು,ಎಸೆ
- ಉಳಿ,ಹೊರತುಪಡಿಸು
- ಗಣಿಸದಿರು,ನಿರ್ಲಕ್ಷಿಸು
- ತಂಗು,ನೆಲಸು
- ಅವಕಾಶ ಕೊಡು,ಆಸ್ಪದ ಮಾಡಿಕೊಡು
- ಕೊಡು,ನೀಡು
- ಸುರಿಸು,ಚೆಲ್ಲು
- ಸುರಿ,ಹೊಯ್ಯು
- ಬರೆ,ಚಿತ್ರಿಸು
- ಬೀಳ್ಕೊಡು,ನಿರೂಪಕೊಡು
- ಇಳಿಬಿಡು,ಜೋಲಾಡಿಸು
- ತೊಡಗಿಸು,ಆರಂಭಮಾಡು
- (ಸಾಲ, ಬೆಲೆ, ವ್ಯಾಪಾರಗಳಲ್ಲಿ)ರಿಯಾಯಿತಿ ತೋರಿಸು,ಸೋಡಿಕೊಡು