discharge
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]discharge
- ಹರಿ, ತೀರಿಸು
- ಬಿಡು, ಚಿಗಿ
- ಬಿಡುಗಡೆ ಮಾಡು, ವಿಮೋಚಿಸು, ಖುಲಾಸೆ ಮಾಡು
- ಹೊರಹಾಕು, ವಿಸರ್ಜಿಸು
- ನೆರವೇರಿಸು, ನಿರ್ವಹಿಸು, ಪಾಲಿಸು, ನಡೆಸು
- (ಸಾಲ) ತೀರಿಸು, ಸಲ್ಲಿಸು
- (ಹಡಗಿನಿಂದ) ಸರಕನ್ನು ಇಳಿಸು
- ಕಾರ್ಯನಿರ್ವಹಿಸು
- ವಿಸರ್ಜಿಸು, ಬಿಡುಗಡೆ ಮಾಡು, ವಿಮೋಚನೆ ಮಾಡು, ವಿಮುಕ್ತಗೊಳಿಸು