ವಿಶ್ರಾಂತಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಶ್ರಾಂತಿ

  1. (ವಾರ್ಷಿಕ)ರಜೆ,ವಿರಾಮ,ಬಿಡುವು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಶ್ರಾಂತಿ

  1. ಶ್ರಮ,ಪರಿಹಾರ
  2. ಬಿಡುವು,ವಿರಾಮ
  3. ನೆಲೆ
  4. (ಉದ್ಯೋಗದಿಂದ ಹೊಂದುವ)ನಿವೃತ್ತಿ
  5. (ಪದ್ಯವನ್ನು ಓದುವಾಗ ಉಸಿರನ್ನು ನಿಲ್ಲಿಸಬಹುದಾದ)ಎಡೆ,ಉಸಿರ್ದಾಣ

ಅನುವಾದ[ಸಂಪಾದಿಸಿ]

  • English: [[ ]], en: