release
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]release
ಕ್ರಿಯಾಪದ
[ಸಂಪಾದಿಸಿ]release
- ಬಿಡು,ಪಾರುಮಾಡು,ಬಿಡುಗಡೆಗೊಳಿಸು
- ಸೊರೆಬಿಡು,ಸೊರಬಿಡು,ಸೊರುಬಿಡು,ಸೋರುಬಿಡು
- (ಬಂಧನದಿಂದ)ಬಿಡುಗಡೆ ಮಾಡು,ವಿಮೋಚನೆಗೊಳಿಸು
- (ತೊಂದರೆಗಳಿಂದ)ಪಾರು ಮಾಡು,ವಿಮುಕ್ತಗೊಳಿಸು
- (ಹಿಡಿದದ್ದನ್ನು)ಬಿಡು
- ಚಾಲೂಮಾಡು
- (ಚಲನಚಿತ್ರ,ಪುಸ್ತಕವನ್ನು)ಪ್ರದರ್ಶನಕ್ಕೆ ಬಿಡುಗಡೆ ಮಾಡು,ವ್ಯಾಪಾರಕ್ಕೆ ಬಿಡುಗಡೆ ಮಾಡು