ಬಸದಿ
ಗೋಚರ
ಬಸದಿ
[ಸಂಪಾದಿಸಿ]ಪ್ರಾಕೃತ ಭಾಷಾ ಪದ
ನಾಮಪದ
[ಸಂಪಾದಿಸಿ]- ಜೈನ ದೇವಾಲಯ
- ಜೈನರಲ್ಲಿ ವರದಹಸ್ತ ಹೊಂದಿದ ಆಯುಧ ದಾರಿ ದೇವರ ವಿಗ್ರಹಗಳನ್ನು ಪೂಜಿಸುವುದು ಕಮ್ಮಿ ಸಾಧಾರಣವಾಗಿ ಜನರು ದೇವರು ಮೋಕ್ಷಕ್ಕೆ ಹೋದ ಕ್ಷಣ ಅಂದರೆ ಸಮವಸರಣ ದಲ್ಲಿ ವಿರಾಜಮಾನರಾದ ತೀರ್ಥಂಕರರ ತಪೋಮಗ್ನ ಭಂಗಿಯನ್ನು ಪೂಜಿಸುತ್ತಾರೆ ಇಂತಹ ಚೈತ್ಯಾಲಯ ಗಳನ್ನು ಬಸದಿ ಎಂದು ಕರೆಯುತ್ತಾರೆ
- ಜೈನ ಆಗಮಗಳ ಪ್ರಕಾರ ಜೈನ ನಾದವನು ಪ್ರತಿದಿನವೂ ದೇವರ ಅಂದರೆ ಪಂಚಕಲ್ಯಾಣ ಆದ ತೀರ್ಥಂಕರರನ್ನು ದರ್ಶನ ಪಡೆಯಬೇಕು ಆದ್ದರಿಂದ ವಾಸವಿರುವ ಪ್ರತಿ ಊರಿನಲ್ಲೂ ಬಸದಿಗಳನ್ನುನು ಕಾಣಬಹುದು
- ಬಸದಿ ಎನ್ನುವುದು ಪ್ರಾಕೃತ ಭಾಷೆಯ ಮೂಲ ಪದವಾಗಿದೆ
- ಜೈನ ಬಸದಿಗಳನ್ನು ಭಾರತದ ಮೂಲೆಮೂಲೆಯಲ್ಲೂ ಕಾಣಬಹುದು
- ಸುಮಾರು 2000 ವರ್ಷಗಳ ಹಿಂದಿನಿಂದಲೂ ಜೈನಬಸದಿಗಳ ನಿರ್ಮಾಣದ ಕಾರ್ಯ ನಡೆಯುತ್ತಿದೆ
- ಮುಜರಾಯಿ ಇಲಾಖೆ ಸೇರಿದ ದೇವಾಲಯಗಳಲ್ಲಿ ಅತಿ ಹೆಚ್ಚು ಜೈನ ಬಸದಿಗಳಿವೆ
ಬಸದಿಯ ಕೆಲವು ಪ್ರಕಾರಗಳು
[ಸಂಪಾದಿಸಿ]===ಬಸದಿಯ ವಿನ್ಯಾಸ===ಯು ಸಾಧಾರಣ ಬಸದಿಯಲ್ಲಿ ಪಂಚಕಲ್ಯಾಣ ಆದ ಒಂದು ವಿಗ್ರಹವನ್ನು ಬಂದಿದ್ದ ಗರ್ಭಗೃಹ ಮತ್ತು ಮುಂದೆ ಒಂದು ಆಯತಾಕಾರದ ಕೊಠಡಿಯೂ
ಬಸದಿ ಎಂದರೆ ತಂಗುವ ಸ್ಥಳ ಜಿನ ಬಸದಿ ಜಿನ ಎಂದರೆ ತೀರ್ಥಂಕರರು ಜಿನ ಬಸದಿ ತೀರ್ಥಂಕರರು ತಂಗುವ ಸ್ಥಳ ಎಂದರ್ಥ
ಚಂದ್ರಶಾಲೆ
[ಸಂಪಾದಿಸಿ]ಇರುತ್ತದೆ ಮುಂಭಾಗದಲ್ಲಿ ಚಂದ್ರಶಾಲೆ ಕೆಲವೊಮ್ಮೆ ಚಂದ್ರಶಾಲೆ ಗಿಂತಲೂ ಮೊದಲು ಮಾನಸ್ತಂಭ ಇರುತ್ತದೆ ಕೆಲವೊಮ್ಮೆ ಚಂದ್ರಶಾಲೆಯ ಮುಂದೆ ಮಾನಸ್ತಂಭ ಇರುವುದನ್ನು ಕಾಣಬಹುದು ಭಾರತೀಯ ವಾಸ್ತುಶಿಲ್ಪದ ಅದ್ಭುತ ಪರಿಕಲ್ಪನೆ ಮಾನವನ ದೇಹದ ವಾಸ್ತು ಎನ್ನಲಾಗುವ ವಾಸ್ತು ಎನ್ನಬಹುದು
ಮಾನಸ್ತಂಭ
[ಸಂಪಾದಿಸಿ]ಮಾನಸ್ತಂಭ ದಲ್ಲಿ ಚತುರ್ಮುಖ ದಿನ ಬಿಂಬವು ಇರುತ್ತದೆ ಇದು ಕೂಡ ಸಮವಸರಣದ ಪರಿಕಲ್ಪನೆಯೇ ಸಮಾಜದಲ್ಲಿ ನಾಲ್ಕು ದಿಕ್ಕಿಗೂ ಮನಸ್ತಾಪಗಳು ಇರುತ್ತವೆ ಎನ್ನುವ ಉಲ್ಲೇಖವಿದೆ
ಕೆಲವು ಬಸದಿಗಳು
[ಸಂಪಾದಿಸಿ]- ಸಾವಿರ ಕಂಬದ ಬಸದಿ
- ವರಂಗ ಕೆರೆ ಬಸದಿ
- ಚತುರ್ಮಮುಖ ಬಸಾಡಿ ಕಾರ್ಕಳ
- ಸಂಘಿಜಿ
- ಶ್ರೀ ದಿಗಂಬರ ಜೈನ್ ಲಾಲ್ ಮಂದಿರ
- ಹಾರಿಗೆ ಬಸದಿ
ಉಲ್ಲೇಖಗಳು
[ಸಂಪಾದಿಸಿ]- ಕಂಡ ಆಗಮ(ಗ್ರಂಥ)
- ಸಿರಿಭೂವಲಯ (ಗ್ರಂಥ)
- English: [[ ]], en: