ಪಂಚಕಲ್ಯಾಣ

ವಿಕ್ಷನರಿದಿಂದ

ಪಂಚಕಲ್ಯಾಣ[ಸಂಪಾದಿಸಿ]

ಜೈನ ಸಾಹಿತ್ಯ ಎಷ್ಟು ವಿಸ್ತೃತವಾಗಿದೆಯು ಹಾಗೆಯೇ ಸಂಪ್ರದಾಯಗಳು ಕೂಡ ಜೈನ ಪೂಜಾ ವಿಧಿವಿಧಾನಗಳಲ್ಲಿ ಪಂಚ ಕಲ್ಯಾಣವು ಒಂದ ಬಸದಿ ನಿರ್ಮಾಣವಾದ ಬಳಿಕ ಗರ್ಭಗೃಹದಲ್ಲಿ ಮೂಲವಿಗ್ರಹವನ್ನು ಪ್ರತಿಷ್ಠೆಗೆ ಮುನ್ನ ಐದು ದಿನಗಳ ಕಾಲ ಪ್ರತಿಷ್ಠಾಪಿಸುವ ತೀರ್ಥಂಕರ ಬಾಲಕನು ಗರ್ಭ ಹೊಂದಿ ಜನಿಸಿ ತೀರ್ಥಂಕರರ ಆಗುವವರೆಗೂ ಜೀವನದ ಅತ್ಯಮೂಲ್ಯ ಘಟನೆಗಳನ್ನು ಮರುಸೃಷ್ಟಿಸಿ ದಿನ ಬಾಲಕನ ಜೀವನದಲ್ಲಿ ನಡೆಯುವ 5 ಕಲ್ಯಾಣ ಗಳನ್ನು ಕಣ್ಣೆದುರಿಗೆ ನಡೆದಂತೆ ಕಟ್ಟಿಕೊಡುವುದು ಪಂಚಕಲ್ಯಾಣ

ಪಂಚಕಲ್ಯಾಣ ಎನ್ನುವ ಪದ ಹೇಳುವಂತೆ ಕಲ್ಯಾಣ ಗಳನ್ನು ಒಳಗೊಂಡ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಒಳಗೊಂಡ ಜೊತೆಗೆ ದೃಶ್ಯ ರೂಪಕಗಳನ್ನು ಹೊಂದಿದ ಈ ಸಂಪ್ರದಾಯವು ಜೈನಧರ್ಮದ ಸಾಹಿತ್ಯ-ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಚ್ಚಿ ನಮ್ಮ ಮುಂದಿಡುತ್ತದೆ

5 ಕಲ್ಯಾಣಗಳು[ಸಂಪಾದಿಸಿ]

  1. ಗರ್ಭ ಕಲ್ಯಾಣ
  2. ಜನ್ಮ ಕಲ್ಯಾಣ
  3. ದೀಕ್ಷಾ ಕಲ್ಯಾಣ
  4. ಕೇವಲ ಜ್ಞಾನ ಕಲ್ಯಾಣ
  5. ಮೋಕ್ಷ ಕಲ್ಯಾಣ