ಬಳಸು
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಬಳಸು
- ಬಳಸುದಾರಿ
- ______________
ಅನುವಾದ
[ಸಂಪಾದಿಸಿ]- English: devious, en:devious
ಗುಣಪದ
[ಸಂಪಾದಿಸಿ]ಬಳಸು
- ಬಳಸುದಾರಿ
- ______________
ಅನುವಾದ
[ಸಂಪಾದಿಸಿ]- English: circuitous, en:circuitous
ಕ್ರಿಯಾಪದ
[ಸಂಪಾದಿಸಿ]ಬಳಸು
- __________________
ಅನುವಾದ
[ಸಂಪಾದಿಸಿ]- English: circumscribe, en:circumscribe
ಕ್ರಿಯಾಪದ
[ಸಂಪಾದಿಸಿ]ಬಳಸು
- ___________________
ಅನುವಾದ
[ಸಂಪಾದಿಸಿ]- English: consume, en:consume
ಕ್ರಿಯಾಪದ
[ಸಂಪಾದಿಸಿ]ಬಳಸು
- ಈ ಮನೆಯನ್ನು ನೀವು ಯಾವ ಕೆಲಸಕ್ಕೂ ಬಳಸಬಹುದು
- ______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಳಸು
- ಪಡೆ ಕೋಟೆಯನ್ನು ಬಳಸಿ ನಿಂತಿದೆ
- ______________
ಅನುವಾದ
[ಸಂಪಾದಿಸಿ]- English: encircle, en:encircle
ಕ್ರಿಯಾಪದ
[ಸಂಪಾದಿಸಿ]ಬಳಸು
- ______________________
ಅನುವಾದ
[ಸಂಪಾದಿಸಿ]- English: exercise, en:exercise
ಕ್ರಿಯಾಪದ
[ಸಂಪಾದಿಸಿ]ಬಳಸು
- ______________________
ಅನುವಾದ
[ಸಂಪಾದಿಸಿ]- English: exploit, en:exploit
ಕ್ರಿಯಾಪದ
[ಸಂಪಾದಿಸಿ]ಬಳಸು
- ಈ ತೋಟವನ್ನು ಬಳಸಿ ಹೋಗಬೇಕಾಗು ತ್ತದೆ; ಬಳಸುದಾರಿ
- ______________
ಅನುವಾದ
[ಸಂಪಾದಿಸಿ]- English: go round, en:go round
ಕ್ರಿಯಾಪದ
[ಸಂಪಾದಿಸಿ]ಬಳಸು
- ಕೊಟ್ಟ ಹಣವನ್ನೆಲ್ಲ ಬಳಸಿ ಮುಗಿಸಿದ್ದಾನೆ
- ______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಳಸು
- ಕೋಟೆಯನ್ನು ಬಳಸಿ ನಿಂತ ಪಡೆ
- ______________
ಅನುವಾದ
[ಸಂಪಾದಿಸಿ]- English: surround, en:surround
ಕ್ರಿಯಾಪದ
[ಸಂಪಾದಿಸಿ]ಬಳಸು
- ನೀವು ಬಳಸದೆ ಉಳಿದ ಅಕ್ಕಿಯನ್ನು ಅವರಿಗೆ ಕೊಡಿ
- ______________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಳಸು
- ಆವೆಮಣ್ಣನ್ನು ಬಳಸಿ ಮಡಿಕೆಮಾಡುತ್ತಾರೆ
- ______________
ಅನುವಾದ
[ಸಂಪಾದಿಸಿ]- English: utilise, en:utilise
ನಾಮಪದ
[ಸಂಪಾದಿಸಿ]ಬಳಸು
- ಆವರಿಸುವಿಕೆ,ಸುತ್ತುವರಿಯುವಿಕೆ,ಮುತ್ತುವಿಕೆ
- ಸುತ್ತುವಿಕೆ,ಭ್ರಮಣ
- ಸುತ್ತುಗಟ್ಟುವ ಸಾಧನ
- ಸುತ್ತುಮುತ್ತು,ಆಸುಪಾಸು
- ಆವರ್ತ,ಸುತ್ತು
- ಸುತ್ತುಮಾತು
- (ಊಟ)ಸರದಿ,ಸಲ,ಬಾರಿ
- ಕವಚ,ಚಿಲಖತ್ತು
- ______________
ಅನುವಾದ
[ಸಂಪಾದಿಸಿ]- English: , en:
ಕ್ರಿಯಾಪದ
[ಸಂಪಾದಿಸಿ]ಬಳಸು
- ಸುತ್ತುವರಿ,ಸುತ್ತುಗಟ್ಟು
- ಸುತ್ತಾಡು,ಅಲೆ,ತಿರುಗು
- ವರ್ತುಲವಾಗಿ ಸುತ್ತು
- ಹೊರಳು
- ಸುತ್ತಿ ಹೇಳು
- ಉಪಯೋಗ ಮಾಡು
- ಭೋಗಿಸು,ಅನುಭವಿಸು
- ______________
ಅನುವಾದ
[ಸಂಪಾದಿಸಿ]- English: , en: