ಬಾರಿ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬಾರಿ

 1. ಸರ್ತಿ,ಸಲ,ಆವರ್ತಿ
  ಮೂರು ಬಾರಿ ಬಂದ; ಬಾರಿಬಾರಿಗೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬಾರಿ

 1. ಸಲ,ಸರದಿ
 2. ಬಲಿ,ಆಹುತಿ
 3. ಬಾಯಿ,ದವಡೆ
 4. ದಾಳಿ,ಲಗ್ಗೆ
 5. ವಶ,ಅಧೀನ
 6. (ಕಪಿಲೆಬಾವಿಯ ಬಳಿ ಎತ್ತುಗಳು ಇಳಿಯಲು ಮಾಡಿರುವ)ಇಳುಕಲು
 7. (ಪ್ರಾಣಿಗಳಿಗೆ ಉಂಟಾಗುವ)ಕಾಮೋದ್ರೇಕ,ನಸೆ,ಬೆದೆ
 8. ಸುರತ
 9. ಚರ್ಮದ ಹಗ್ಗ,ಮಿಳಿ
 10. ಆನೆ ಹಿಡಿಯಲು ಮಾಡುವ ಉಪಾಯ

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಬಾರಿ&oldid=252289" ಇಂದ ಪಡೆಯಲ್ಪಟ್ಟಿದೆ