ಭ್ರಮಣ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭ್ರಮಣ

 1. ತಿರುಗುವಿಕೆ,ಸುತ್ತುವಿಕೆ
  _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭ್ರಮಣ

 1. ತಿರುಗಾಟ,ಅಲೆದಾಟ,ಸಂಚಾರ
 2. ಗುಂಡಗೆ ತಿರುಗುವುದು,ಪರಿಭ್ರಮಣ
 3. ಮಲ್ಲಯುದ್ಧದ ಒಂದು ವರಸೆ,ಜಟ್ಟಿ ಕಾಳಗದ ಒಂದು ಭಂಗಿ
 4. (ಗ್ರಹಗಳು ತಿರುಗುವ)ಪಥ,ಕಕ್ಷೆ
 5. ಅದುರುವಿಕೆ,ಕಂಪನ
 6. ತತ್ತರಿಸುವಿಕೆ,ಅಸ್ಥಿರತೆ
 7. ಕಂಗೆಡುವಿಕೆ,ತಬ್ಬಿಬ್ಬು,ದಿಗ್ಭ್ರಮೆ
 8. ತಲೆ ಸುತ್ತುವಿಕೆ,ತಲೆ ತಿರುಗುವಿಕೆ
 9. ತಪ್ಪು ಮಾಡುವಿಕೆ
 10. ಸುತ್ತಿಸುವಿಕೆ,ತಿರುಗಿಸುವಿಕೆ
 11. ಪ್ರವಾಸ,ಯಾತ್ರೆ
 12. (ಕಟ್ಟಡದ ಅರ್ಧಗೋಲಾಕಾರದ)ಮೇಲ್ಛಾವಣಿ,ಗುಮ್ಮಟ
 13. ಕಣ್ಣಿನ ಚಲನೆಯ ಒಂದು ಬಗೆ
 14. (ಹುಟ್ಟು ಸಾವುಗಳಪರಂಪರೆ,ಭವಾವಳಿ
  _______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಭ್ರಮಣ&oldid=425076" ಇಂದ ಪಡೆಯಲ್ಪಟ್ಟಿದೆ