ವಿಷಯಕ್ಕೆ ಹೋಗು

ಬತ್ತು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತು

  1. ಬಾಡು, ಕಂದು, ಸೊರಗು
    _______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತು

  1. ಬಿಸಿಲಿಗೆ ನೀರು ಬತ್ತಿ ಹೋಗಿದೆ; ಬತ್ತೆಮ್ಮೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತು

  1. ಒಣಗು, ಆರು
  2. ಬರಿದಾಗು, ಶೂನ್ಯವಾಗು
  3. ಗೊಡ್ಡಾಗು, ಬರಡಾಗು
  4. ಸೊರಗು, ಕುಗ್ಗು
  5. ಮಂಕಾಗು, ಕಂದು
  6. ಕುಗ್ಗು, ಕಡಿಮೆಯಾಗು
  7. ದ್ರವ ಪದಾರ್ಥವು ಕುದಿದು ದ್ರವಾಂಶವು ಕಡಿಮೆಯಾಗಿ ಗಟ್ಟಿಯಾಗು
  8. ಇಲ್ಲವಾಗು, ಮಾಯವಾಗು
    _______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಬತ್ತು

  1. ಒಣಕಲು, ಒಣಗಿದುದು
    _______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಬತ್ತು&oldid=401934" ಇಂದ ಪಡೆಯಲ್ಪಟ್ಟಿದೆ