ಪೊಸೆ
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪೊಸೆ
- ಹೊಸೆ
- ________________
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಪೊಸೆ
- _____________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪೊಸೆ
- ಕಡೆ,ಮಥಿಸು
- ಕಲಕು,ಕದಡು
- (ಹೊಟ್ಟೆಯನ್ನು)ಕಿವಿಚು,ಹಿಸುಕು
- ತಿಕ್ಕು,ಉಜ್ಜು,ತೀಡು
- ಉಜ್ಜಿ ಬೆಂಕಿಯನ್ನು ಉತ್ಪತ್ತಿಮಾಡು
- (ಹಗ್ಗ, ನೂಲು)ತಿರಿಚು,ಹುರಿಮಾಡು,ಹೊಸೆ
- (ತಲೆಗೂದಲು)ತೆಕ್ಕೆಗಟ್ಟಿರು,ನುಲಿದುಕೊಂಡಿರು
- (ತಲೆಗೂದಲು)ನುಲಿ,ಸುತ್ತು
- ಸೇರಿರು,ಕೂಡಿರು
- ಕೂಡಿಸು,ಸೇರಿಸು,ಬೆರೆಸು
- ಉಂಟುಮಾಡು,ಉಂಟಾಗಿಸು
- ಹರಿ,ಕತ್ತರಿಸು
- ಹೊಡೆ,ಬಡಿ
- ಹೊಸಕು,ನಾಶಮಾಡು
- ಕೊರೆ,ತೂತುಮಾಡು
- ________________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಪೊಸೆ
ಅನುವಾದ
[ಸಂಪಾದಿಸಿ]- English: [[ ]], en: