ಹೊಸೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. (ಸೊಟ್ಟ ಮಾಡಿ)ಹೆಣೆ,ಹುರಿ
    ಹಗ್ಗ ಹೊಸೆಯುವುದು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ಹೂವನ್ನು ಹೊಸೆದು ಹಾಕಿದ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ಹಗ್ಗ ಹೊಸೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ಆತ ಬುಟ್ಟಿಗೆ ಹಗ್ಗ ಹೊಸೆಯುತ್ತಿದ್ದಾನೆ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೊಸೆ

  1. _____________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ಪೊಸೆ
    _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ತಿಕ್ಕು,ಉಜ್ಜು
    ಕಿಚ್ಚು ಹೊಸೆವ ಕೋಲು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊಸೆ

  1. ಕಡೆ,ಮಥಿಸು
  2. ಕಲಕು,ಕದಡು
  3. (ಹೊಟ್ಟೆ)ಕಿವಿಚು,ಹಿಸುಕು
  4. ಉಜ್ಜಿ ಬೆಂಕಿಯನ್ನು ಉಂಟು ಮಾಡು
  5. (ಹಗ್ಗ, ನೂಲುಗಳನ್ನು)ತಿರಿಚು,ಹುರಿಮಾಡು
  6. ಕೂಡಿಸು,ಸೇರಿಸು
  7. ಹೆಣೆ,ಕಟ್ಟು
  8. ಹೊಡೆ,ಬಡಿ
  9. (ಕೋಡುಬಳೆ, ಸೇವಗೆಗಳನ್ನು)ಎಳೆಮಾಡು
  10. ವ್ಯರ್ಥವಾಗಿಸು,ಪೋಲುಮಾಡು
  11. ದುಡಿ,ಶ್ರಮಿಸು
    ________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೊಸೆ&oldid=543942" ಇಂದ ಪಡೆಯಲ್ಪಟ್ಟಿದೆ