ಪರದಾ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರದಾ
- ಪರದೆ
- ತೆರೆ,ಜವನಿಕೆ, ಪಟಲ, ಪಟಲಕ
- (ಸೊಳ್ಳೆಗಳು ಬರದಂತೆ ಹಾಸಿಗೆಯ ಸುತ್ತಲೂ ಕಟ್ಟುವ ಸಣ್ಣಸಣ್ಣ ಕಂಡಿಗಳಿರುವ ಬಟ್ಟೆಯ ಸಾಧನ)
- (ಚಲನಚಿತ್ರದಲ್ಲಿ ಚಿತ್ರವನ್ನು ಮೂಡಿಸುವ)ಪಟ,ತೆರೆ
- (ನಾಟಕಗಳಲ್ಲಿ ಬಳಸುವ ಬೇರೆಬೇರೆ ದೃಶ್ಯಗಳಿಗೆ ಸಹಾಯಕವಾದ ಚಿತ್ರಗಳುಳ್ಳ ತೆರೆ)
- (ಸಾಮಾನ್ಯವಾಗಿ ಮುಸಲ್ಮಾನ ಹೆಂಗಸರು ಧರಿಸುವ)ಮುಸುಕು,ಅವಕುಂಠನ
- ______________