screen
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]screen
ಕ್ರಿಯಾಪದ
[ಸಂಪಾದಿಸಿ]screen
- ಮರೆಮಾಡು, ಮುಚ್ಚು, ಮರೆಮಾಚು, ಅಡಗಿಸು
- ಬಸಿ, ಸೋಸು, ತೆರೆಯ ಮೇಲೆ ತೋರಿಸು
- ರಕ್ಷಣೆ ಕೊಡು, ಆಶ್ರಯ ನೀಡು
- (ಚಲನಚಿತ್ರ, ದೂರದರ್ಶನ ಚಿತ್ರ) ಪ್ರದರ್ಶಿಸು, ತೋರಿಸು
- (ಕಾಯಿಲೆಯ ವಿವರವನ್ನು ತಿಳಿಯಲು) ವೈದ್ಯಕೀಯ ತಪಾಸಣೆ ಮಾಡು, ಎಕ್ಸ್ರೇ ಚಿತ್ರವನ್ನು ತೆಗೆ, ಪರೀಕ್ಷಿಸು
- ಮರೆಮಾಡು, ಪರಿಶೀಲನೆಮಾಡು, ಪರಾಮರ್ಶೆ ಮಾಡು