ಪಟ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಟ

  1. ಬಟ್ಟೆ,ವಸ್ತ್ರ
  2. ಉತ್ತಮವಾದ ವಸ್ತ್ರ,ರೇಷ್ಮೆಬಟ್ಟೆ
  3. ತೆರೆ,ಪರದೆ
  4. ಧ್ವಜ,ಬಾವುಟ
  5. (ಚಿತ್ರವನ್ನು ಬರೆಯಲು ಸಿದ್ಧಪಡಿಸಿದ)ಬಟ್ಟೆ,ಹಲಗೆ
  6. ಚಿತ್ರ,ವರ್ಣಚಿತ್ರ
  7. (ನೌಕೆಗೆ ಕಟ್ಟುವ)ಹಾಯಿ
  8. ಗಾಳಿಪಟ
  9. ಛಾಯಾಚಿತ್ರ,ಫೋಟೊ

ಅನುವಾದ[ಸಂಪಾದಿಸಿ]

  • English: [[ ]], en:


ಗಾಳಿಪಟಗಳು
ಗಾಳಿಪಟಗಳು
"https://kn.wiktionary.org/w/index.php?title=ಪಟ&oldid=443521" ಇಂದ ಪಡೆಯಲ್ಪಟ್ಟಿದೆ