ಪರದೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪರದೆ

  1. ಮುಸುಕು,ಅಚ್ಛಾದನೆ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪರದೆ

  1. ಪರದಾ
  2. ತೆರೆ,ಜವನಿಕೆ,ಕಾಂಡಪಟ
  3. (ಸೊಳ್ಳೆಗಳು ಬರದಂತೆ ಹಾಸಿಗೆಯ ಸುತ್ತಲೂ ಕಟ್ಟುವ ಸಣ್ಣಸಣ್ಣ ಕಂಡಿಗಳಿರುವ ಬಟ್ಟೆಯ ಸಾಧನ)
  4. (ಚಲನಚಿತ್ರದಲ್ಲಿ ಚಿತ್ರವನ್ನು ಮೂಡಿಸುವ)ಪಟ,ತೆರೆ
  5. (ನಾಟಕಗಳಲ್ಲಿ ಬಳಸುವ ಬೇರೆಬೇರೆ ದೃಶ್ಯಗಳಿಗೆ ಸಹಾಯಕವಾದ ಚಿತ್ರಗಳುಳ್ಳ ತೆರೆ)
  6. (ಸಾಮಾನ್ಯವಾಗಿ ಮುಸಲ್ಮಾನ ಹೆಂಗಸರು ಧರಿಸುವ)ಮುಸುಕು,ಅವಕುಂಠನ
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಪರದೆ&oldid=661253" ಇಂದ ಪಡೆಯಲ್ಪಟ್ಟಿದೆ