ತಗ್ಗು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ತಗ್ಗು
ಅನುವಾದ[ಸಂಪಾದಿಸಿ]
- English: abate, en:abate
- English: bend down, en:bend down
- mtelugu:తగ్గు(ತಗ್ಗು)
ನಾಮಪದ[ಸಂಪಾದಿಸಿ]
ತಗ್ಗು
- ತಗ್ಗುನೆಲ; ತಗ್ಗುಗದ್ದೆ
ಅನುವಾದ[ಸಂಪಾದಿಸಿ]
- English: depression, en:depression
ಕ್ರಿಯಾಪದ[ಸಂಪಾದಿಸಿ]
ತಗ್ಗು
- ಅವನೊಂದಿಗೆ ಅಶ್ಟೊಂದು ತಗ್ಗಿಬಗ್ಗಿ ನಡೆಯಬೇಕೇ ?
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ತಗ್ಗು
- ತಗ್ಗುಗದ್ದೆ, ತಗ್ಗುನೆಲ; ತಗ್ಗಾದ ಮನೆ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ತಗ್ಗು
- ತಗ್ಗಿ ನಡೆ; ತಗ್ಗಿಬೀಳು
ಅನುವಾದ[ಸಂಪಾದಿಸಿ]
- English: low (be), en:low (be)
ನಾಮಪದ[ಸಂಪಾದಿಸಿ]
ತಗ್ಗು
- ನೆಲದಲ್ಲಿ ಅಲ್ಲಲ್ಲಿ ತಗ್ಗುಗಳಿದ್ದುವು
ಅನುವಾದ[ಸಂಪಾದಿಸಿ]
- English: low ground, en:low ground
ಕ್ರಿಯಾಪದ[ಸಂಪಾದಿಸಿ]
ತಗ್ಗು
- ತಗ್ಗಿದ ನೆಲ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ತಗ್ಗು
- ______________
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ತಗ್ಗು
- ಬೆಂಕಿಯ ಕಾವು ತಗ್ಗಿದೆ
ಅನುವಾದ[ಸಂಪಾದಿಸಿ]
- English: subside, en:subside
ಕ್ರಿಯಾಪದ[ಸಂಪಾದಿಸಿ]
ತಗ್ಗು
- ಕುಗ್ಗು,ಕುಸಿ
- ಬಾಗು,ಬಗ್ಗು
- ನೆಗ್ಗು,ಜಜ್ಜಿಹೋಗು
- ಶಾಂತವಾಗು,ಉಪಶಮನವಾಗು
- ಸೊರಗು,ಖಿನ್ನನಾಗು
- ದೈನ್ಯವನ್ನು ತಾಳು
- ಸೋಲು,ಮಣಿ
- _______________
ಅನುವಾದ[ಸಂಪಾದಿಸಿ]
- English: , en:
ನಾಮಪದ[ಸಂಪಾದಿಸಿ]
ತಗ್ಗು
- ಹಳ್ಳ,ಗುಣಿ
- ಕುಳ್ಳಾದುದು,ಎತ್ತರವಲ್ಲದುದು
- ಕುಗ್ಗಿರುವ ಸ್ಥಿತಿ,ಕುಸಿತ
- ಬೆಲೆ ಹೆಚ್ಚಾಗಿರುವಿಕೆ,ತುಟ್ಟಿ
- ಕಷ್ಟಕಾಲ,ಆಪತ್ಕಾಲ
- _______________
ಅನುವಾದ[ಸಂಪಾದಿಸಿ]
- English: , en: