ವಿಷಯಕ್ಕೆ ಹೋಗು
divide
- ಪ್ರತ್ಯೇಕಿಸುವ ಅಂಶ
- ಜಲವಿಭಾಜಕ ರೇಖೆ
divide
- ಉಗಿ,ಎಕ್ಕು,ಪಸು,ಪಚ್ಚು,ಹಚ್ಚು,ಪಂಚು,ಹಂಚು,ಹಂಚಿಸು,ಹಿರಿ,ತುಂಡಿಸು,ತುಂಡರಿಸು,ಹಿಸ್ಸೆಮಾಡು,ಪಾಲು ಮಾಡಿ ಕೊಡು
- ಬಗೆ
- ಭಾಗಾಕಾರ ಮಾಡು
- ವಿಭಜಿಸು,ವಿಭಾಗಿಸು,ಒಡೆ,ಪ್ರತ್ಯೇಕಿಸು,ಬೇರ್ಪಡಿಸು
- ಮತಭೇದ ಉಂಟುಮಾಡು,ಭಿನ್ನಾಭಿಪ್ರಾಯ ಬರಿಸು,ಒಡಕು ಹುಟ್ಟಿಸು