ನೆಗಪು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನೆಗಪು
- ಮೇಲಕ್ಕೆ ಒತ್ತು, ಎತ್ತಿ ಹಿಡಿ
- ನೀಡು, ಚಾಚು
- ಚಾಚಿಕೊಳ್ಳು, ಮೇಲಕ್ಕೆ ಏರು
- ಎತ್ತಿಕೊಳ್ಳು, ಹಿಡಿ, ಗ್ರಹಿಸು
- ಚಿಮ್ಮಿಸು, ಹೊಮ್ಮಿಸು
- ಉಂಟುಮಾಡು, ಹುಟ್ಟಿಸು
- ಎಬ್ಬಿಸು, ಹಾರಿಸು
- ಬಹಿರಂಗಪಡಿಸು, ಪ್ರಕಟಿಸು
- ಕಾಪಾಡು, ರಕ್ಷಿಸು
- ಕದ್ದೊಯ್ಯು, ಅಪಹರಿಸು
- ಪ್ರಚೋದನೆ ಮಾಡು
- _______________
ಅನುವಾದ
[ಸಂಪಾದಿಸಿ]- English: lift up, en:lift up
ನಾಮಪದ
[ಸಂಪಾದಿಸಿ]ನೆಗಪು
- ನೆಗಹು
- ಮೇಲಕ್ಕೆತ್ತುವುದು, ಎತ್ತುವಿಕೆ
- ಉಬ್ಬು, ಉತ್ಸಾಹ, ಸಡಗರ, ಹಿಗ್ಗು
- ಎತ್ತರ
- ಘನತೆ, ಹಿರಿಮೆ, ಶ್ರೇಷ್ಠತೆ
- ಯುದ್ಧದಲ್ಲಿ ಒಂದು ವರಸೆ, ಚಿಮ್ಮುವಿಕೆ
- ______________
ಅನುವಾದ
[ಸಂಪಾದಿಸಿ]- English: [[ ]], en: