ಹಾರಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಾರಿಸು
- ಅವರ ಮಕ್ಕಳನ್ನು ಯಾರೋ ಹಾರಿಸಿಕೊಂಡು ಹೋಗಿದ್ದಾರೆ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಾರಿಸು
- ____________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಾರಿಸು
- ಪಾಱಸು
- ಜಿಗಿಸು,ಹಾರುವಂತೆಮಾಡು
- ಎತ್ತಿಹಾಕು,ಲಪಟಾಯಿಸು
- ಸಿಡಿಸು,ಚಿಮ್ಮಿಸು
- ಮರೆಮಾಡು,ತಪ್ಪಿಸಲು ಪ್ರಯತ್ನಿಸು
- ತೊನೆದಾಡುವಂತೆ ಮಾಡು,ಹಾರಾಡುವಂತೆ ಮಾಡು
- (ಹಸು, ಎಮ್ಮೆಗಳ ಮೇಲೆ ಗರ್ಭಧಾರಣೆಗಾಗಿ ಹೋರಿ ಕೋಣಗಳನ್ನು)ಹಾಯಿಸು
- ____________________
ಅನುವಾದ
[ಸಂಪಾದಿಸಿ]- English: , en: