ವಿಷಯಕ್ಕೆ ಹೋಗು

ನೆಗಹು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆಗಹು

  1. ಅವನ ತಲೆಯನ್ನು ಕಯ್ಯಲ್ಲಿ ಹಿಡಿದು ನೆಗಹಿ
    ________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆಗಹು

  1. ________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ನೆಗಹು

  1. ನೆಗಪು
  2. ಮೇಲಕ್ಕೆತ್ತುವುದು,ಎತ್ತುವಿಕೆ
  3. ಉಬ್ಬು,ಉತ್ಸಾಹ,ಸಡಗರ,ಹಿಗ್ಗು
  4. ಎತ್ತರ
  5. ಘನತೆ,ಹಿರಿಮೆ,ಶ್ರೇಷ್ಠತೆ
  6. ಯುದ್ಧದಲ್ಲಿ ಒಂದು ವರಸೆ,ಚಿಮ್ಮುವಿಕೆ
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ನೆಗಹು&oldid=498508" ಇಂದ ಪಡೆಯಲ್ಪಟ್ಟಿದೆ