ನಿರುಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿರುಗೆ
ಅನುವಾದ
[ಸಂಪಾದಿಸಿ]- English: arrangement, en: arrangement
ನಾಮಪದ
[ಸಂಪಾದಿಸಿ]ನಿರುಗೆ
- ವೆಚ್ಚದ ಲೆಕ್ಕವನ್ನು ನಿರುಗೆಯಲ್ಲಿ ಕೊಟ್ಟಿದ್ದಾರೆ
- _______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿರುಗೆ
- _______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿರುಗೆ
- ನಿಱಿಗೆ,ನಿರಿಗೆ,ನಿಱಗೆ,ನಿರಗೆ,ನಿಱುಗೆ,ನೆಱಿಗೆ,ನೆರಿಗೆ
- (ಸೀರೆ, ದೋತ್ರ ಮೊದಲಾದವುಗಳ),ಮಡಿಕೆ
- ಪದರ,ಮಡಿಕೆ
- ವಿನ್ಯಾಸ,ರಚನೆ
- ರೀತಿ,ಕ್ರಮ,ಪದ್ಧತಿ
- ಇರುವಿಕೆ,ನಡವಳಿಕೆ,ವ್ಯವಹಾರ
- ಪರಿಣಾಮ
- ಸೊಬಗು,ಬೆಡಗು,ವಿಲಾಸ
- ಪ್ರದರ್ಶನ,ಆಡಂಬರ
- ಸಡಗರ,ಡಂಭ
- ನಿಲವು,ಸ್ವರೂಪ
- ಕ್ರಮಪಡಿಸುವಿಕೆ,ತಿದ್ದುವಿಕೆ,ಸರಿಪಡಿಸುವಿಕೆ
- ಸ್ಥಾಪನೆ,ಪ್ರತಿಷ್ಠೆ
- ಸುಕ್ಕು
- ಕ್ರಮಬದ್ಧವಾದ ಜೋಡಣೆ,ಕ್ರಮಬದ್ಧವಾದ ಜೋಡಿಕೆ
- ಸೇರುವಿಕೆ,ಹೊಂದಾಣಿಕೆ
- ವಸ್ತುಸ್ಥಿತಿ,ಇರವು
- ನಿರೂಪಣೆ,ವಿವರಣೆ
- ನಿಶ್ಚಯ,ದೃಢತೆ
- ಸಂಬಂಧ,ವಾವೆ
- ______________
ಅನುವಾದ
[ಸಂಪಾದಿಸಿ]- English: [[ ]], en: