ನಿಲವು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಲವು

 1. ಗುರಿ,ನೆಲೆ,ಉದ್ದೇಶ
  ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಲವು

 1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಲವು

 1. ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಲವು

 1. ನಿಂತುಕೊಳ್ಳುವಿಕೆ,ನಿಂತಿರುವಿಕೆ
 2. ನೆಲಸುವಿಕೆ,ತಂಗುವಿಕೆ
 3. ನೆಲೆ,ನಿವಾಸ ಸ್ಥಳ
 4. ಇರುವಿಕೆ,ಸ್ಥಿತಿ,ಅವಸ್ಥೆ
 5. ಆಕಾರ,ಸ್ವರೂಪ
 6. ಉಳಿದುದು,ಶಿಲ್ಕು
 7. ರೀತಿ,ಸ್ವಭಾವ
 8. ಘನತೆ,ಔನ್ನತ್ಯ
 9. ಅಭಿಪ್ರಾಯ,ಧೋರಣೆ,ಅಭಿಮತ
 10. ಉದ್ದ,ನೀಳ,ಎತ್ತರ
 11. ಬಾಗಿಲು,(ತೊಲೆಗೆ ಆಧಾರವಾಗಿ ನಿಲ್ಲಿಸುವ)ಮರದ ಚೌಕಟ್ಟು
 12. ಠೀವಿ,ಗತ್ತು
 13. ವಿರಾಮ,ನಿಲುಗಡೆ,ವಿಶ್ರಾಂತಿ
 14. (ನಾಟ್ಯದಲ್ಲಿಯ)ಭಂಗಿ,ರೀತಿ
 15. (ಮಲ್ಲಯುದ್ಧದ ಒಂದು)ಪಟ್ಟು,ವರಸೆ
 16. (ಪದ್ಯವನ್ನು ಹೇಳುವಾಗ ಮಧ್ಯೆ ಕೊಡುವ) ವಿರಾಮ,ನಿಲುಗಡೆ,ಯತಿ
"https://kn.wiktionary.org/w/index.php?title=ನಿಲವು&oldid=156877" ಇಂದ ಪಡೆಯಲ್ಪಟ್ಟಿದೆ