ಪ್ರತಿಷ್ಠೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರತಿಷ್ಠೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರತಿಷ್ಠೆ
- ಪ್ರತಿಷ್ಠಾ
- ಉನ್ನತ ಸ್ಥಾನ,ಉನ್ನತ ಸ್ಥಿತಿ
- ಸ್ಥಾಪಿಸುವುದು,ನೆಲೆಗೊಳಿಸುವುದು
- ಗೌರವ,ಮರ್ಯಾದೆ
- ಗರ್ವ,ಅಹಂಕಾರ
- ವರ್ಣಛಂದಸ್ಸಿನಲ್ಲಿ ಇಪ್ಪತ್ತಾರು ಛಂದಸ್ಸುಗಳಲ್ಲಿ ನಾಲ್ಕನೆಯದು,ಪ್ರತಿ ಪಾದದಲ್ಲಿ ನಾಲ್ಕು ಅಕ್ಷರಗಳಿರುವ ನಾಲ್ಕು ಸಾಲಿನ ವೃತ್ತ
- ______________
ಅನುವಾದ
[ಸಂಪಾದಿಸಿ]- English: [[ ]], en: