hang
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
hang
- (ಗಣಕಯಂತ್ರದ)ಸ್ತಬ್ಧ
hang
- ನೇಲು,ಏಲು,ಎಳಲ್,ಎಳಲು,ತೂಗು,ಇಳಿಬಿಡು,ಎಳಲೆವಿಡು
- ತೂಗುಹಾಕು,ನೇತುಹಾಕು,ಇಳಿಯಬಿಡು,ನೇತಾಡು,ಜೋಲಾಡು,ತೂಗುಬಿಡು,ನೇತುಬಿಡು,ಎಳವಿಡು,ಎಳಲಿಡು,ಎಳಲಿಕ್ಕು,ಎಳಲ್ಚು,ಎಳಲ್ತರ್
- ನೇಣುಹಾಕು,ಗಲ್ಲಿಗೇರಿಸು,ಶೂಲಕ್ಕೇರಿಸು
- (ಚಿತ್ತಾರದ ಕಾಗದವನ್ನು ಗೋಡೆಗೆ)ಅಂಟಿಸು