ವಿಷಯಕ್ಕೆ ಹೋಗು

ತಳ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ತಳ

  1. ಅಂಡು,ನಿತಂಬ,ಬುಡ,ಪೃಷ್ಠ
    _______________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ತಳ

  1. _______________

ನುಡಿಮಾರ್ಪು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ತಳ

  1. ತಲ
  2. ಸಮತಟ್ಟಾದ ಪ್ರದೇಶ
  3. ಅಂಗೈ
  4. ಅಂಗಾಲು
  5. ಆಳ,ಗಂಭೀರತೆ
  6. ಮೂಲ
  7. ನೆಲ,ಭೂಮಿ
  8. ತಾಳೆಮರ,ಪನೆಮರ
  9. (ಬಾಣಪ್ರಯೋಗ ಮಾಡುವಾಗ ಬಿಲ್ಲಿನ ಹೆದೆಯು ಕೈಯನ್ನು ಕೊರೆಯದಂತೆ ಎಡಗೈಗೆ ಹಾಕಿಕೊಳ್ಳುವ)ತೊಗಲಿನ ಚೀಲ,ಗೋಧೆ
  10. (ಪೂರ್ಣವಾಗಿ ಅಗಲಿಸಿದ ಅಂಗೈಯಲ್ಲಿ ಹೆಬ್ಬೆರಳ ತುದಿಯಿಂದ ಕಿರಿಬೆರಳ ತುದಿವರೆಗಿನ)ಅಂತರ,ಗೇಣು
  11. ಹಿಂಭಾಗ,ಪೃಷ್ಠ
  12. ಸ್ಥಳ
  13. ಸ್ವಂತದ ಊರು,ಹುಟ್ಟೂರು
  14. ಕೈ ಚಳಕ,ಕೈವಾಡ
    _______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ತಳ&oldid=606977" ಇಂದ ಪಡೆಯಲ್ಪಟ್ಟಿದೆ