ಭೂಮಿ
Prakriti
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಭೂಮಿ
- ನೆಲ, ಮಣ್ಣು
- ಪ್ರಥ್ವಿ, ಮಹಿ, ವಸುಂಧರೆ, ಧರೆ , ಇಳೆ, ಅವನಿ,ಭೂತಾಯಿ
- ಈಡ, ಉರ್ಬರೆ, ಉರ್ವಿ, ಕರಣ, ಕ್ಷಮ, ಕ್ಷಯ, ಕಾಂತಾ, ಕಾಶ್ಯಪ, ಕ್ಷಿತಿ, ಕ್ಷಿತಿವಧು, ಕುಂಬಿನಿ, ಕುವ, ಕುವಲಯ, ಕ್ಷೋಣಿ, ಗಂಧವತಿ, ಗಹ್ವರಿ, ಗ್ರಹ, ಗೋತ್ರೆ, ಚತುರಂತ, ಜಗತಿ, ಜಮೀನ, ಜಲರಶನೆ, ತಿರ‍್ಯಕ್‌ಲೋಕ, ತಿರೆ, ಧನಸ್, ಧನ್ವಾ, ಧರಣಿ, ಧರಣೀಚಕ್ರ, ಧರಣಿತಲ, ಧರಣಿಮಂಡಲ, ಧರಾ, ಧರಾಗ್ರ, ಧರಾತಲ, ಧರಾಧಾರೆ, ಧರಿತ್ರಿ, ಧಾತ್ರಿ, ಧೇನು, ನಗಧರೆ, ನಿಪತ್ಸೆ, ಪರಿಗ್ರಹ, ಪೃಥಿ, ಪೃಥು, ಪ್ರಶ್ನಿ, ಪುಣ್ಯಭೂಮಿ, ಪೊಡವಿ, ಬುವಿ, ಭುವನ, ಭೂ, ಭುಗೋಳ, ಭೂತಲ, ಭೂತಧಾತ್ರಿ, ಭೂದೇವಿ, ಭೂಮ, ಭೂಮಿಕೆ, ಭೂಮಂಡಲ, ಮಟ್ಟಿ, ಮರ್ತ್ಯಲೋಕ ಮೃತ, ಮೃತ್ತಿಕಾ, ಮಹೀಮಂಡಲ, ಮಹೀತಲ, ಮಾತೃ, ಮಾತೆ, ಮಾಧವಿ, ಮೇದಿನಿ, ರತ್ನಗರ್ಭ, ರನ್ನವಸಿರ್, ರಸನೆ, ರಸಾ, ರಸೆ, ರೂಢಿ, ರೋಧಸಿ, ವಲ್ಲಿ, ವಸುಧಾ, ವಸುಮತಿ, ವಾಸವಿ, ವಿಪುಲ, ಶಾರ್ವರಿ, ಶೈಲಧರೆ, ಸಮುದ್ರವಸನ, ಸರ್ವಂಸಹ, ಸ್ಥಂಡಿಲ, ಸಾಗರಾಂಭಾರ, ಸಾರಂಗ, ಸ್ಥಿರ, ಹಲಾಹಲೆ, ಹಾಳು, ಹಿರಣ್ಯಗರ್ಭೆ, ಹೇಮಗರ್ಭೆ
- ಸುಧಾತ್ರಿ - ಶ್ರೇಷ್ಠಭೂಮಿ
ನಾಮಪದ[ಸಂಪಾದಿಸಿ]
ಭೂಮಿ
ಅನುವಾದ[ಸಂಪಾದಿಸಿ]
- English: , en: