ಗೇಣು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಗೇಣು
- ತಳ, (ಪೂರ್ಣವಾಗಿ ಅಗಲಿಸಿದ ಅಂಗೈಯಲ್ಲಿ ಹೆಬ್ಬೆರಳ ತುದಿಯಿಂದ ಕಿರಿಬೆರಳ ತುದಿವರೆಗಿನ) ಅಂತರ
- ಅಳತೆಯ ಮಾನ (ಅಳೆಯುವವರ ಮಧ್ಯದ ಅಂಗುಲ ೧೪ ಹಾಕಿದರೆ ಆಗುವ ಅವರ ಕೈ ಹೆಬ್ಬೆರಳ ತುದಿಯಿಂದ ಕಿರಿಬೆರಳ ತುದಿವರೆಗಿನ ಅಂತರ).
- ಗೇಣಗಲ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಗೇಣು
- _______________
ನುಡಿಮಾರ್ಪು
[ಸಂಪಾದಿಸಿ]- English: nine inch measure, en:nine inch measure