ವಿಷಯಕ್ಕೆ ಹೋಗು

ಅಂತರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಂತರ

  1. ಬೇರೆಯಾಗಿರುವಿಕೆ, ಒಂದೇ ಆಗಿಲ್ಲದಿರುವುದು, ಬೇರೆತನ, ಗೆಂಟು
    ಸಕ್ಕರೆಗೂ ಈ ಪುಡಿಗೂ ನಡುವಿನ ಅಂತರವೇ ಗೊತ್ತಾಗುವುದಿಲ್ಲ!

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಂತರ

  1. ವ್ಯತ್ಯಾಸ,ಭೇದ
  2. ನಡುವಣ ಭಾಗ
  3. ಸಮೀಪ
  4. ದೂರ
  5. ಮೆಟ್ಟಿಲು ಮೆಟ್ಟಿಲಾಗುವ ಸ್ಥಿತಿ
  6. ಬಿಡುವು
  7. ಕಾಲಾವಕಾಶ
  8. ಮನಸ್ಸು
  9. ಆತ್ಮ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಂತರ

  1. ಪಿಶಾಚಿ
  2. ಸದ್ಗತಿ ಕಾಣದ ಜೀವ
  3. ನೆಲೆಯಿಲ್ಲದೆ ತೊಳಲಾಡುವ ವ್ಯಕ್ತಿ

ಅನುವಾದ

[ಸಂಪಾದಿಸಿ]
  • English: [[]], en: ಅಂತರ

(ಸಂ) ೧ ವ್ಯತ್ಯಾಸ, ಭೇದ ೨ ನಡುವಣ ಭಾಗ ೩ ಸಮೀಪ ೪ ದೂರ ೫ ಮೆಟ್ಟಿಲು ಮೆಟ್ಟಿಲಾಗುವ ಸ್ಥಿತಿ ೬ ಬಿಡುವು ೭ ಕಾಲಾವಕಾಶ ೮ ಮನಸ್ಸು ೯ ಆತ್ಮಅಂತರ ಪಿಶಾಚಿ (ಸಂ) ೧ ಸದ್ಗತಿ ಕಾಣದ ಜೀವ ೨ ನೆಲೆಯಿಲ್ಲದೆ ತೊಳಲಾಡುವ ವ್ಯಕ್ತಿ

"https://kn.wiktionary.org/w/index.php?title=ಅಂತರ&oldid=577332" ಇಂದ ಪಡೆಯಲ್ಪಟ್ಟಿದೆ