low
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
low
- ತಗ್ಗು,ಕಡಮೆಮಟ್ಟ,ಇಳಿತ,ಇಳಿಮೆ
low
- ಕರೆ
low
- ತಗ್ಗು,ಕುಸುಕು,ಕೀಳ್,ಕೀಳು,ಗೀಳು
- ತಗ್ಗಾದ,ಎತ್ತರವಿಲ್ಲದ
- ಕಡಮೆ,ಅಲ್ಪ,ಹೆಚ್ಚಿಲ್ಲದ
- ಮನಕುಗ್ಗಿದ,ಚೈತನ್ಯಶೂನ್ಯ,ನಿರುತ್ಸಾಹದ
- (ಸ್ವರ)ತಗ್ಗಿದ,ಮಂದ,ಕ್ಷೀಣ,ಮೆಲು,ಮಂದ್ರಸ್ಥಾಯಿಯ
- ಕೆಳದರ್ಜೆಯ,ಕೆಳವರ್ಗದ
- ಅನಾಗರಿಕ,ಸಭ್ಯತೆಯಿಲ್ಲದ,ಅಸಂಸ್ಕೃತ