stream
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
stream
- ಪೊನಲ್,ಪೊನಲು,ಹೊನಲ್,ಹೊನಲು,ತೋಡು,ತೊರೆ,ಹಳ್ಳ,ಪೊಚ್ಚ,ಕಾಲುಹೊಳೆ,ಕೊಂಚರು,ಜರಿ,ಜರಿಪೊನಲ್
- ನೀರಿನ ಕಾಲುವೆ,ಹೊಳೆ,ನದಿ
- (ಚಲಿಸುವ ವಾಹನಗಳ ಯಾ ಜನರ)ಪ್ರವಾಹ,ಹರಿತ
- (ಟೀಕೆ ಯಾ ಪ್ರಶ್ನೆಗಳ)ಪ್ರವಾಹ,ಹೊಳೆ
- (ಸಮವಯಸ್ಸಿನ, ಸಮಪ್ರತಿಭೆಯುಳ್ಳ)ಶಾಲಾಮಕ್ಕಳ ವರ್ಗೀಕರಣ
ಕ್ರಿಯಾಪದ[ಸಂಪಾದಿಸಿ]
stream
- ಹರಿ,ಪ್ರವಹಿಸು,ಪ್ರವಾಹವಾಗು
- (ಗುಂಪಿನಲ್ಲಿ)ವೇಗವಾಗಿ ಚಲಿಸು
- (ವಯಸ್ಸು, ಸಾಮರ್ಥ್ಯಗಳಿಗೆ ಅನುಗುಣವಾಗಿ ಜನರನ್ನು)ವರ್ಗೀಕರಿಸು,ಗುಂಪು ಮಾಡು
- (ಬೆಳಕಿನ)ಕಾಂತಿಯಿಂದ ಹೊಳೆ,ಕಾಂತಿಯಿಂದ ಬೆಳಗು