ಘನ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಘನ
- ಪ್ರಸಿದ್ಧಿಹೊಂದಿದ,ಹಿರಿಯ,ದೊಡ್ಡ,ಶ್ರೇಷ್ಠನಾದ,ಖ್ಯಾತಿವಂತನಾದ,ಉನ್ನತಸ್ಥಾನದ
- ______________
ಅನುವಾದ
[ಸಂಪಾದಿಸಿ]- English: eminent, en: eminent
ಗುಣಪದ
[ಸಂಪಾದಿಸಿ]ಘನ
- ಭಾರವಾದ,ತೂಕವಾದ
- ಮಹತ್ತ್ವವುಳ್ಳ,ಶ್ರೇಷ್ಠವಾದ
- ಅಧಿಕವಾದ,ಹೆಚ್ಚಾದ,ದೊಡ್ಡದಾದ
- ಒತ್ತಾದ,ದಟ್ಟವಾದ
- ಗಟ್ಟಿಯಾದ,ದ್ರವವಲ್ಲದ
- ಪೂರ್ತಿಯಾದ,ಸಂಪೂರ್ಣವಾದ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಘನ
- ಗಟ್ಟಿಯಾದುದು,ದ್ರವ ಯಾ ಅನಿಲ ರೂಪವಲ್ಲದುದು
- ಮೋಡ,ಮುಗಿಲು
- ಸಾಂದ್ರವಾದುದು,ದಟ್ಟವಾದುದು
- ಉತ್ತಮವಾದುದು,ಶ್ರೇಷ್ಠವಾದುದು
- ತಾಳ, ಗೆಜ್ಜೆ, ಗಂಟೆ, ಕಂಚಿನ ವಾದ್ಯ
- ದೊಡ್ಡ ಆಕಾರವುಳ್ಳದು,ಬೃಹತ್ಪ್ರಮಾಣವುಳ್ಳದು
- ವೇದಪಠನದಲ್ಲಿ ಒಂದು ವಿಶೇಷವಾದ ರೀತಿ, ಕ್ರಮ
- ಅಧಿಕವಾದುದು,ಅತಿಶಯವಾದುದು
- ಬಲ,ಶಕ್ತಿ
- ನೀರು,ಜಲ
- ಆರು ಸಮಚತುರಸ್ರ ಮೈಗಳುಳ್ಳ-ಆಕೃತಿ, ವಸ್ತು
- ಒಂದು ಸಂಖ್ಯೆಯನ್ನು ಅದರ ವರ್ಗದಿಂದ ಗುಣಿಸಿದಾಗ ಬರುವ ಲಬ್ಧ
- ಒಂದು ವಸ್ತುವಿನ ಉದ್ದ ಅಗಲ ಮತ್ತು ಎತ್ತರಗಳನ್ನು ಗುಣಿಸಿದಾಗ ಬರುವ ಲಬ್ಧ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಘನ
- ವಾತತ್ರಯ
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಘನ
- ಚತುರ್ವಿಧ ವಾದ್ಯ
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಘನ
- ಅಭ್ರ,ಮೇಘ,ವಾರಿವಾಹ,ಸ್ತನಯಿತ್ನು,ಬಲಾಹಕ,ಧಾರಾಧರ,ಜಲಧರ,ತಡಿತ್ವಾನ್,ವಾರಿದ,ಅಂಬುಭೃತ್,ಜೀಮೂತ,ಮುದಿರ,ಜಲಮುಕ್,ಧೂಮಯೋನಿ, (ಈ ೧೫ ಮೇಘ ಅಥವಾ ಮೋಹದ ಹೆಸರು)
- ______________
ಅನುವಾದ
[ಸಂಪಾದಿಸಿ]- English: [[ ]], en: