ಅಭ್ರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಭ್ರ
- ಮೋಡ,ಮುಗಿಲು
- ಆಕಾಶ
- ಕಾಗೆಬಂಗಾರ,ಬಿಂಗ,ಅಭ್ರಕ
- ತುರುಬು
- ಕಣ್ಣು
- ಕೊಡನಾರಿ ಗೆಡ್ಡೆ,ಮುಸ್ತೆ
- ಸೊನ್ನೆಗೆ ಒಂದು ಸಂಕೇತ
- ಕರ್ಪೂರ
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಅಭ್ರ
- ಮೇಘ,ವಾರಿವಾಹ,ಸ್ತನಯಿತ್ನು,ಬಲಾಹಕ,ಧಾರಾಧರ,ಜಲಧರ,ತಡಿತ್ವಾನ್,ವಾರಿದ,ಅಂಬುಭೃತ್,ಘನ,ಜೀಮೂತ,ಮುದಿರ,ಜಲಮುಕ್,ಧೂಮಯೋನಿ, (ಈ ೧೫ ಮೇಘ ಅಥವಾ ಮೋಹದ ಹೆಸರು)
- ______________
ಅನುವಾದ
[ಸಂಪಾದಿಸಿ]- English: [[ ]], en: ಅಭ್ರ
(ಸಂ) ೧ ಮೋಡ ೨ ಆಕಾಶ ೩ ಕಾಗೆ ಬಂಗಾರ, ಅಭ್ರಕ ೪ ಕಣ್ಣು ೫ ಕರ್ಪೂರ