ವಿಷಯಕ್ಕೆ ಹೋಗು

ನೀರು

ವಿಕ್ಷನರಿದಿಂದ

ಉಚ್ಛಾರಣೆ

ಧ್ವನಿ ಕಡತ

ನಾಮಪದ

ನೀರು

ನೀರಿನ ಹನಿ
  1. ಜಲ, ವಾರಿ, ಸಲಿಲ, ಉದಕ, ಶಂಬರ

ಉದಾಹರಣೆ

  1. ನೀರಹಾದಿ; ನೀರಾಗು; ನೀರಂಚು; ನೀರಡಿಸು; ನೀರೂರು
  2. ಹಣೆಗೆ ನೀರು ಹಚ್ಚಿಕೊಂಡಿದ್ದಾನೆ

ಅನುವಾದ

ನಾಮಪದ

ನೀರು

  1. ಬೆಣ್ಣೆ ಕರಗಿ ನೀರಾಗಿದೆ; ನೀರುಬೆಲ್ಲ
    ______________

ಅನುವಾದ

ನಾಮಪದ

ನೀರು

  1. ________________

ಅನುವಾದ

ನಾಮಪದ

ನೀರು

  1. ಕಲ್ಲನ್ನು ಕುಟ್ಟಿ ನೀರುಮಾಡಿದ

ಅನುವಾದ

ನಾಮಪದ

ನೀರು

  1. ಬೆವರು
  2. ಸ್ನಾನ
  3. ಕಾಂತಿ, ಹೊಳಪು
  4. ಶಕ್ತಿ, ಕಸುವು
  5. ತೆಳ್ಳನೆಯದು, ತುಂಬ ತಿಳಿಯಾದುದು
  6. ಒದ್ದೆ, ಹಸಿ
  7. ವಿಭೂತಿ, ಭಸ್ಮ
    ______________

ಅನುವಾದ

  • English:
"https://kn.wiktionary.org/w/index.php?title=ನೀರು&oldid=691297" ಇಂದ ಪಡೆಯಲ್ಪಟ್ಟಿದೆ