ಮಂದ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಂದ

 1. ________________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮಂದ

 1. ಜಡ,ನಿಷ್ಕ್ರಿಯ
  _________________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮಂದ

 1. ನಿಧಾನವಾದ,ಚುರುಕಿಲ್ಲದ
 2. ಜಡವಾದ,ಆಲಸ್ಯದಿಂದ ಕೂಡಿದ
 3. ಮಂಕಾದ,ಕಾಂತಿಹೀನವಾದ
 4. ದಡ್ಡತನದಿಂದ ಕೂಡಿದ,ಮೊದ್ದುತನದ
 5. ನೀರಾಗಿರದ,ಗಟ್ಟಿಯಾಗಿರುವ
 6. ಗಾಢವಾದ,ದಟ್ಟವಾದ
 7. ತೀಕ್ಷ್ಣತೆಯನ್ನು ಕಳೆದುಕೊಂಡ,ಪಾಟವವಿಲ್ಲದ
  _________________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ಮಂದ

 1. ನಿಧಾನ ಗತಿಯುಳ್ಳದು
 2. ಚುರುಕಾಗಿಲ್ಲದುದು
 3. (ದ್ರವ ಪದಾರ್ಥವು)ಗಟ್ಟಿಯಾದುದು
 4. ದಟ್ಟವಾದುದು,ನಿಬಿಡವಾದುದು
 5. ತೆಳುವಲ್ಲದುದು,ದಪ್ಪವಾದುದು
 6. ಆಹಾರವನ್ನು ಅರಗಿಸುವ ಶಕ್ತಿಯಿಲ್ಲದಿರುವಿಕೆ,ಅಜೀರ್ಣ
 7. ನವಗ್ರಹಗಳಲ್ಲಿ ಒಂದು,ಶನಿಗ್ರಹ
 8. ಎಗ್ಗ,ದಡ್ಡ,ತಿಳಿಗೇಡಿ
 9. ಭಾಗ್ಯಹೀನ,ದುರದೃಷ್ಟಶಾಲಿ
 10. ಅಜೀರ್ಣದಿಂದ ಬರುವ ಒಂದು ಬಗೆಯ ಜ್ವರ
 11. (ನಿಧಾನಗತಿಯ)ಆನೆಗಳಲ್ಲಿ ಒಂದು ಜಾತಿ
 12. (ಸಂಗೀತದಲ್ಲಿ)ಕೆಳಸ್ತರದ ಧ್ವನಿ, ಮಂದ್ರ ಸ್ಥಾಯಿಯ ಧ್ವನಿ
  _________________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ಮಂದ

 1. ಸೌರಿ,ಶನೈಶ್ವರ,ಶೌರಿ,ಶನಿ,ಪಂಗು,ಕಾಲ,ಛಾಯಾಪುತ್ರ,ಅಸಿತ,ಅರ್ಕಜ, (ಇವು ಶನೈಶ್ವರನ ಹೆಸರುಗಳು)
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮಂದ&oldid=572354" ಇಂದ ಪಡೆಯಲ್ಪಟ್ಟಿದೆ