ಭರತಿ
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಭರತಿ
- ಬರತ, ಭರತ, ಭರತೆ, ಭರ್ತಿ
- ತುಂಬಿದ, ಸಂಪೂರ್ಣವಾದ
- ಅಧಿಕವಾದ, ಹೆಚ್ಚಾದ
- ಇಡಿಯಾದ, ಪೂರಾ
- ಮಜಭೂತಾದ, ಕಟ್ಟುಮಸ್ತಾದ
- ಕಡಲಿನ ಉಬ್ಬರ
ಭರತಿ
- ಸಮುದ್ರ ಅಥವಾ ನದಿಯಲ್ಲಿ ಏಳುವ ಅಲೆಗಳ ಉಬ್ಬರ
- ಏರುವುದು, ಉಕ್ಕುವುದು
- ಹೆಚ್ಚಳ, ಅತಿಶಯ, ಆಧಿಕ್ಯ
- ಜೋರು, ಭರಾಟೆ