high tide
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]high tide
ನಾಮಪದ
[ಸಂಪಾದಿಸಿ]high tide
- (ಸಮುದ್ರದ) ಪೂರ್ಣ ಉಬ್ಬರ, ಉಬ್ಬರ ತನ್ನ ಅತ್ಯಂತ ಎತ್ತರದ ಸ್ಥಾನವನ್ನು ಮುಟ್ಟಿದ ಸ್ಥಿತಿ
- (ಸಮುದ್ರದ) ಪೂರ್ಣ ಉಬ್ಬರದ ಕಾಲ
- (ರೂಪ) (ಯಾವುದರದೇ) ಪೂರ್ಣಾವಸ್ಥೆ, ಪೂರ್ಣಸ್ಥಿತಿ, ಪರಾಕಾಷ್ಠೆ