ವಿಷಯಕ್ಕೆ ಹೋಗು
reduce
- ಹಿಂಗು, ಆರು, ಉಡುಗು, ಕುಗ್ಗು, ಕುಗ್ಗಿಸು, ಕಡಿಮೆ ಮಾಡು, ಇಳಿಸು, ಕಿರಿಗೊಳ್, ಚಿಕ್ಕದಾಗು, ಕಿರಿಗೊಳಿಸು, ತಟ್ಟುವೀಳ್, ತಟ್ಟುಬೀಳು
- ಸರಳಗೊಳಿಸು
- ಮೊಟಕುಗೊಳಿಸು
- ತೆಳ್ಳಗಾಗು, ಸಣ್ಣದಾಗು, ಕೃಶವಾಗು, ದುರ್ಬಲವಾಗು, ನಿಶ್ಶಕ್ತವಾಗು
- ಒಂದು ಸ್ಥಿತಿಗೆ ತರು, ಇಳಿಸು
- ಬೇರೆ ರೂಪಕ್ಕೆ ತಿರುಗಿಸು, ರೂಪಾಂತರಿಸು, ಮಾರ್ಪಡಿಸು