extinguish
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]extinguish
- (ಬೆಂಕಿ, ಬೆಳಕನ್ನು) ಆರಿಸು, ಅಳಿಸು, ನಂದಿಸು
- (ಭಾವನೆ, ಅನಿಸಿಕೆಯನ್ನು) ಕೊನೆಗಾಣಿಸು, ಮರೆಸು, ತೊಡೆದುಹಾಕು, ನಿರ್ಮೂಲ ಮಾಡು
- (ಹಕ್ಕು ಬಾಧ್ಯತೆಯನ್ನು) ರದ್ದು ಮಾಡು
- ಅವಿ, ಅಣೆ, ನಂದು, ಸಿಂದು, ಆರು, ಕಂತಿಸು, ತೆಗೆ