wave
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]wave
- ಅಲೆ, ತೆರೆ, ಒಲೆ
- ಕೈ ಆಡಿಸುವುದು, ಕೈಬೀಸುವುದು
- (ಕೂದಲ) ಗುಂಗುರು
- ಉತ್ಕರ್ಷ, ಏರು
- (ಧ್ವನಿ, ಬೆಳಕು ಮು.ವುಗಳ) ತರಂಗ, ಲಹರಿ
ಕ್ರಿಯಾಪದ
[ಸಂಪಾದಿಸಿ]wave
- ಕೈಬೀಸು, ಕೈಬೀಸಿ, ಸ್ವಾಗತಿಸು, ಎದುರುಗೊಳ್ಳು, ಕರೆಸೂಚಿಸು, ಸ್ವಾಗತಿಸು
- ಅಲೆಯಾಗು, ತೆರೆತೆರೆಯಾಗಿ ಹರಿ
- ಆಡಿಸು, ಅಲ್ಲಾಡಿಸು
- ಸಂಕೇತ ಸೂಚಿಸು
- ತೂಗಾಡು, ತೊನೆದಾಡು
- (ಬೀಳ್ಕೊಡಲು) ಕೈಬೀಸು